Plastic belongs to the past – natural fibers are the future. A Bangladeshi initiative has come up with an alternative to the plastic bag – made of jute. And natural fibers are also experiencing a comeback in Germany. See for yourself!
ಪ್ಲಾಸ್ಟಿಕ್ ಇತಿಹಾಸವಾಗಬೇಕು, ನೈಸರ್ಗಿಕ ನಾರುಗಳೇ ನಮಗೆ ಭವಿಷ್ಯ. ಬಾಂಗ್ಲಾದೇಶದಲ್ಲಿ ಪ್ಲಾಸ್ಟಿಕ್ ಕವರ್‌ಗೆ ಪರ್ಯಾಯವಾಗಿ ಸೆಣಬಿನಿಂದ ಚೀಲಗಳನ್ನು ಮಾಡಲಾಗುತ್ತಿದೆ. ಜರ್ಮನಿಯಲ್ಲಿ ನೈಸರ್ಗಿಕ ನಾರುಗಳು ಮತ್ತೆ ಬಳಕೆಗೆ ಬಂದಿವೆ.